#gaalipata2 #ganesh #diganth #pavankumar #yograjbhat #anantnag
Ganesh Starrer Gaalipata 2 Worldwide Box Office 1st week Collection
ಯೋಗರಾಜ್ ಭಟ್ ಹಾಗೂ ಗಣೇಶ್ ಜೋಡಿ ಮತ್ತೊಮ್ಮೆ ಜಾದೂ ಮಾಡಿದೆ. 'ಗಾಳಿಪಟ'-2 ಸಿನಿಮಾ ಮೊದಲ ವಾರ ಭರ್ಜರಿ ಕಲೆಕ್ಷನ್ ಮಾಡಿ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಗೋಲ್ಡನ್ ಸ್ಟಾರ್ ಸಿನಿಕರಿಯರ್‌ನಲ್ಲೇ ಬಿಗ್ಗೆಸ್ಟ್ ಓಪನಿಂಗ್ ಪಡೆದ ಸಿನಿಮಾ ಎನಿಸಿಕೊಂಡಿದೆ.